ದೇಶಸಿಕಂದರಬಾದ್: ಪ್ರಧಾನಿ ಮೋದಿ ಭಾಷಣ ವೇಳೆ ಹೈಡ್ರಾಮ, ಲೈಟ್ ಟವರ್ ಏರಿದ ಯುವತಿ! ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೈಡ್ರಾಮವೊಂದು ನಡೆಯಿತು. ಪ್ರಧಾನಿ ಗಮನ ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದರು. ಇದು ನೆರೆದಿದ್ದ ಜನರಲ್ಲಿ ಒಂದು ಕ್ಷಣ ಭೀತಿಯನ್ನು ಸೃಷ್ಟಿಸಿತು.