ರಾಜ್ಯKPSC ಹಗರಣ: ಶಾಂತಾ ಹೊಸಮನಿಗಾಗಿ ಸಿಐಡಿ ಶೋಧ; ಬಂಧನ ವಾರಂಟ್ಗೆ ಕೋರ್ಟ್ ಗೆ ಮನವಿ ಸಾಧ್ಯತೆ!
ಜಾರಿ ನಿರ್ದೇಶನಾಲಯವು (ED) ಆಗಸ್ಟ್ 18 ರಂದು ಶಾಂತಾ ಹೊಸಮನಿ ಸೇರಿದಂತೆ ಪ್ರಮುಖ ಶಂಕಿತರ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದಾಗಿನಿಂದಲೂ, KPSC ಸದಸ್ಯೆಯಾಗಿರುವ ಅವರು ತಲೆಮರೆಸಿಕೊಂಡಿದ್ದಾರೆ.