ಕ್ರಿಕೆಟ್CSK ಹೆಡ್ ಕೋಚ್ ಆಗಿ ಎಂಎಸ್ ಧೋನಿ ಅಧಿಕಾರ ಸ್ವೀಕಾರ?; ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದೇನು?
ಸಿಎಸ್ಕೆ ತಂಡವು ಸತತ ಮೂರನೇ ಬಾರಿಗೆ ಐಪಿಎಲ್ ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾದ ನಂತರ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಸ್ಕೆ ಸಿಇಒ ಅವರ ಹೇಳಿಕೆಗಳು ಬಂದಿವೆ.