ಕ್ರಿಕೆಟ್CSK vs PBKS: IPLನಲ್ಲಿ ಅತಿ ವೇಗದ ಶತಕ ಬಾರಿಸಿದ 4ನೇ ಬ್ಯಾಟರ್ ಪ್ರಿಯಾಂಶ್; ಮೊದಲ ಸ್ಥಾನದಲ್ಲಿ RCB ಆಟಗಾರ, Video!
ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿತು. ಅವರು ಕೇವಲ 39 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್ನಲ್ಲಿ ಮೊದಲ ಶತಕವಾಗಿದೆ.