ರಾಜ್ಯಇನ್ಫೋಸಿಸ್ CSR ಅಧಿಕಾರಿ ಹೆಸರಿನಲ್ಲಿ ₹6 ಕೋಟಿ ವಂಚನೆ; ವ್ಯಕ್ತಿ, ಸಹಚರರ ವಿರುದ್ಧ ಪ್ರಕರಣ ದಾಖಲು
ಗಗನ್ ಎನ್ ದೀಪ್ ಎಂಬ ವ್ಯಕ್ತಿಯೊಬ್ಬರು ಇನ್ಫೋಸಿಸ್ ಲಿಮಿಟೆಡ್ನ ಸಿಎಸ್ಆರ್ನ ಪ್ರಾದೇಶಿಕ ಮುಖ್ಯಸ್ಥ ಎಂದು ಹೇಳಿಕೊಂಡು ತಮ್ಮ ಬಳಿ ಬಂದಿದ್ದಾರೆ ಎಂದು ಆರೋಪಿಸಿ ಮೈಸೂರು ಮರ್ಕೆಂಟೈಲ್ ಕಂಪನಿ ಮಾರ್ಚ್ 30 ರಂದು ದೂರು ದಾಖಲಿಸಿತ್ತು.