ಕ್ರಿಕೆಟ್IPL 2025: ಟೂರ್ನಿಯಿಂದಲೇ ಹೊರಬಿದ್ದ ಮೊದಲ ತಂಡ CSK, ವೈಫಲ್ಯದ ಹಿಂದಿರುವ ಐದು ಕಾರಣಗಳು!
ಮೆಗಾ ಹರಾಜಿನಲ್ಲಿ ಸೂಕ್ತ ಆಟಗಾರರನ್ನು ಆಯ್ಕೆ ಮಾಡದಿರುವುದು, ಅತ್ಯುತ್ತಮ ಆಟಗಾರರ ಅನುಪಸ್ಥಿತಿಯತ್ತ ಬೆರಳು ಮಾಡುತ್ತಿದ್ದರೂ , ಅನುಭವಿ ಆಟಗಾರರ ಕಳಪೆ ಪ್ರದರ್ಶನ ಮತ್ತು ಹೊಸ ಪ್ರತಿಭೆಗಳಲ್ಲಿ ನಂಬಿಕೆ ಕೊರತೆ ಹೆಚ್ಚಾಗಿತ್ತು.