ಕ್ರಿಕೆಟ್ಧೋನಿ ಇಲ್ಲದೆ ಮುಗ್ಗರಿಸಿದ CSK ಯುವಪಡೆ: RR ವಿರುದ್ಧ 127 ರನ್ಗಳಿಗೆ ಆಲೌಟ್
ಟಾಟಾ ಐಪಿಎಲ್ 2026ರ ಮೂರನೇ ಪಂದ್ಯ ಇಂದು ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಆರ್ಆರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.