ಕ್ರಿಕೆಟ್IPL 2025: ಅಧಿಕೃತ ಮಾರಾಟ ಆರಂಭಕ್ಕೆ ಮುನ್ನವೇ ಮರುಮಾರಾಟ ಸೈಟ್ ಗಳಲ್ಲಿ CSK ಟಿಕೆಟ್ ಬೆಲೆ 1.23 ಲಕ್ಷ ರೂ!
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express Newspaper) ನಿನ್ನೆ ರಾತ್ರಿ ಮುದ್ರಣಕ್ಕೆ ಹೋಗುವ ಹೊತ್ತಿಗೆ ವಿಯಾಗೋಗೊ ವೆಬ್ ಸೈಟ್ ನೋಡಿದಾಗ, ಮಾರ್ಚ್ 23 ರಂದು ಚೆಪಾಕ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಂಡದ ಆರಂಭಿಕ ಪಂದ್ಯಕ್ಕೆ ಕೆಎಂಕೆ ಲೋವರ್ ಟಿಕೆಟ್ನ ಪ್ರಸ್ತುತ ಬೆಲೆ 1,23,593 ರೂಪಾಯಿ ಆಗಿದೆ.