ಕ್ರಿಕೆಟ್ಸಿಎಸ್ ಕೆ ತಂಡದ ಅಭ್ಯಾಸ ವೇಳೆ ಅನುಭವ ಕೊರತೆಯಾದವರಂತೆ ಧೋನಿ ಕಾಣಲಿಲ್ಲ: ಪಿಯೂಷ್ ಚಾವ್ಲಾ
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ಶಿಬಿರದಲ್ಲಿ ಅನುಭವದ ಕೊರತೆಯಲ್ಲಿರುವಂತೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕಾಣಲಿಲ್ಲ ಎಂದು ಸ್ಪೀನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.