ಸಿಎಸ್ ಆರ್ ಅನುದಾನ

CSR ನಿಧಿ: ಬೆಂಗಳೂರಿಗೆ ಹಂಚಿಕೆಯಲ್ಲಿ ತೀವ್ರ ಇಳಿಕೆ!
2021-22ನೇ ಹಣಕಾಸು ವರ್ಷದಲ್ಲಿ1,074.13 ಕೋಟಿ ರೂ.ಗಳಿಗೆ ತಲುಪಿತ್ತು, ನಂತರ 2023-24ನೇ ಹಣಕಾಸು ವರ್ಷದಲ್ಲಿ ಕೇವಲ 2.98 ಕೋಟಿ ರೂ.ಗಳಿಗೆ ಇಳಿಯಿತು.

CSR ಅನುದಾನ ಅಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಡಿಸಿಎಂ ಡಿ ಕೆ ಶಿವಕುಮಾರ್
ರಾಜ್ಯದ ಅನುದಾನವನ್ನು ಅವಲಂಬಿಸದೆ ಸರ್ಕಾರಿ ಶಾಲೆಗಳನ್ನು ಸಿಎಸ್ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

