ಸಿನಿಮಾ ಸುದ್ದಿ"ರೈ" ಮೂಲಕ ಬಹುಭಾಷಾ ನಿರ್ಮಾಪಕರಾದ ಸಿಆರ್ ಮನೋಹರ್
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸಿಆರ್ ಮನೋಹರ್ ಇದೀಗ ಬಹುಭಾಷಾ ನಿರ್ಮಾಪಕರಾಗುವತ್ತ ಹೆಜ್ಜೆ ಇಟ್ಟಿದ್ದು, ಅವರ ನಿರ್ಮಾಣದ ಎರಡು ಬಹು ನಿರೀಕ್ಷಿತ ಚಿತ್ರಗಳು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿದೆ.