ಸ್ಯಾಂಡಲ್ ವುಡ್ ಕನಸುಗಾರ, "ಪ್ರೇಮಲೋಕ"ದ ಮೂಲಕ ಜಾದೂ ಮಾಡಿದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರೀಗ ಡಾ. ರವಿಚಂದ್ರನ್ ಆಗಿದ್ದಾರೆ.