ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸಿದ್ಧ ಆಹಾರ ತಯಾರಿಸಲು ಸಿದ್ಧತೆ ಆರಂಭಿಸಿದೆ