ಅಂಕಣಗಳುCNG Bike- Bajaj ಕಳೆದುಕೊಂಡಿದ್ದ ಬಜಾರನ್ನು ಮತ್ತೆ ಗೆಲ್ಲಲು ಸಾಧ್ಯವಾಗಿಸಬಲ್ಲುದಾ ಈ ಉತ್ಪನ್ನ? (ತೆರೆದ ಕಿಟಕಿ)
ಯಾವಾಗ 90ರ ದಶಕದಲ್ಲಿ ಆರ್ಥಿಕ ಉದಾರೀಕರಣ ಶುರುವಾಗಿ ನರಸಿಂಹರಾವ್ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆಗೂ ಬಾಗಿಲು ತೆರೆದಿರಿಸಿತೋ ಆಗ ಅದನ್ನು ವಿರೋಧಿಸಿದ್ದ ಉದ್ಯಮಿಗಳ ಪೈಕಿ ಪ್ರಮುಖರು ರಾಹುಲ್ ಬಜಾಜ್. ಬೇರೆ ಉತ್ಪನ್ನಗಳು ಬಂದರೆ ತಮ್ಮ ಸ್ಕೂಟರ್ ಗುಣಮಟ್ಟದಲ್ಲಿ ಸ್ಪರ್ಧಿಸಲಾರದು ಎಂಬುದವರಿಗೆ ಸ್ಪಷ್ಟವಿತ್ತು.