ದೇಶವಿಡಿಯೋ: ದೆಹಲಿ ಮೆಟ್ರೋ ಸ್ಟೇಷನ್ನಲ್ಲಿ 'ಗುಂಡು ಹೊಡೆಯಿರಿ' ಘೋಷಣೆ, 6 ಮಂದಿ ಬಂಧನ!
ಪ್ರಚೋದನಕಾರಿ ಹೇಳಿಕೆಗಳಿಂದಾಗಿ ದೆಹಲಿಯಲ್ಲಿ ದೊಡ್ಡ ಹಿಂಸಾಚಾರ ನಡೆಸಿದ್ದು 42 ಮಂದಿ ಸಾವಿಗೆ ಕಾರಣವಾಗಿತ್ತು. ಇದೀಗ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲವರು ರಾಷ್ಟ್ರದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದು ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ.