ಸಿಎಂ ಹುದ್ದೆ ಗುದ್ದಾಟ

ಸಿಎಂ ಸಿದ್ದರಾಮಯ್ಯ ಪರವಾಗಿ ದಲಿತರ ರ್ಯಾಲಿ ಯೋಜನೆ: ಅನುಮೋದನೆ ನೀಡಲು ಗೃಹ ಸಚಿವ ಪರಮೇಶ್ವರ್ ಹಿಂದೇಟು!
ಹಳೆಯ ಮೈಸೂರು ಪ್ರದೇಶದಲ್ಲಿ ನಡೆಯಲಿರುವ ರ್ಯಾಲಿಗೆ ಅನುಮತಿ ನೀಡುವಂತೆ ಕರ್ನಾಟಕದ ಪ್ರಮುಖ ದಲಿತ ಮುಖವಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಮೇಲೆ ಹಲವಾರು ದಲಿತ ನಾಯಕರು ಒತ್ತಡ ಹೇರುತ್ತಿದ್ದಾರೆ.

ಸಿಎಂ ಹುದ್ದೆ ಗುದ್ದಾಟ: 'ಒಂದು ಬಾರಿ'ಯ ಶಾಸಕರ ಬೆಂಬಲ; ಡಿ.ಕೆ ಶಿವಕುಮಾರ್ ಗೆ ಸಿಗುತ್ತಾ ಬಲ?
ಡಿ.ಕೆ ಶಿವಕುಮಾರ್ ಅವರ ಪರ ನಿಷ್ಠೆ ತೋರಿಸುವ ಶಾಸಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್.

