ಜಿಲ್ಲಾ ಸುದ್ದಿಸಂಚಾರ ದಟ್ಟಣೆ ಕಡಿಮೆ ಮಾಡಲು ಮಿನಿ ರೈಲ್ವೆ ಸಂಚಾರ ಸೇವೆ ಪ್ರಾರಂಭಿಸಲು ಚಿಂತನೆ
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ಮೆಟ್ರೋ ರೈಲು ನಿಲ್ದಾಣದ ಜತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಲೈಟ್ ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಹೆಸರಿನ ಮಿನಿ ರೈಲ್ವೆ ಸಂಚಾರ ಸೇವೆ ಪ್ರಾರಂಭಿಸಲು ಚಿಂತನೆ