ರಾಜಕೀಯಡಿಕೆಶಿ ಸಿಎಂ ಆಗುವ ಮಹತ್ವಾಕಾಂಕ್ಷೆಯಲ್ಲಿ ತಪ್ಪೇನಿಲ್ಲ; ಶಾಸಕರು, ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ
ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನದ ಆಚರಣೆಯು ಕಾಂಗ್ರೆಸ್ನಲ್ಲಿ ಒಡಕು ಸೃಷ್ಟಿಸುತ್ತಿದೆ ಮತ್ತು ಅನೇಕರು ಇದನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಅವರ ಬೆಂಬಲಿಗರು ಮಾಡುತ್ತಿರುವ ಪ್ರಯತ್ನ ಅಂದುಕೊಂಡಿದ್ದಾರೆ.