ಸಿಎಂ ದೇವೇಂದ್ರ ಫಡ್ನವಿಸ್

ಜೈ ಗುಜರಾತ್ ಘೋಷಣೆ ಕೂಗಿದ ಮಹಾ ಡಿಸಿಎಂ ಶಿಂಧೆ; ಸಿಎಂ ಫಡ್ನವಿಸ್ ಪ್ರತಿಕ್ರಿಯೆ ಏನು?
"ಕರ್ನಾಟಕದ ಚಿಕ್ಕೋಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದಾಗ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ 'ಜೈ ಮಹಾರಾಷ್ಟ್ರ, ಜೈ ಕರ್ನಾಟಕ' ಎಂದು ಹೇಳಿದ್ದರು..."

'ಮಹಾ' ಸಂಪುಟ ವಿಸ್ತರಣೆ: 'ಕೈ' ಕೊಟ್ಟಿದ್ದ ವಿಖೆ ಪಾಟಿಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ!
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಸಂಪುಟ ವಿಸ್ತರಣೆ ಮಾಡಿದ್ದು, ಈ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮುಂಬೈ ಭಾರತೀಯ ಜನತಾಪಾರ್ಟಿ ಮುಖ್ಯಸ್ಥ ಆಶೀಸ್ ಶೆಲಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

5ಜಿ ತಂತ್ರಜ್ಞಾನ ಬೇಡ: ಮಹಾ ಸಿಎಂಗೆ ನಟಿ ಜ್ಯೂಹಿ ಚಾವ್ಲಾ ಪತ್ರ
ನೂತನ 5ಜಿ ತಂತ್ರಜ್ಞಾನಕ್ಕಾಗಿ ಟೆಲಿಕಾಂ ಸಂಸ್ಥೆಗಳು ಮುಗಿಬಿದ್ದಿರುವಂತೆಯೇ ಇತ್ತ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಮಾತ್ರ 5ಜಿ ತಂತ್ರಜ್ಞಾನ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ.

ಭೀಮಾ ಕೋರೆಗಾಂವ್ ವಿಜಯೋತ್ಸವ: ಪುಣೆಯಿಂದ ಮುಂಬೈಗೂ ವ್ಯಾಪಿಸಿದ ಹಿಂಸಾಚಾರ
ಪ್ರತಿಭಟನೆ ವೇಳೆ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಹಲವು ಪ್ರತಿಭಟನಾಕಾರರು ಗಾಯಗೊಂಡಿರುವ ಘಟನೆ ಮಹಾರಾಷ್ಚ್ರದ ಪುಣೆಯಲ್ಲಿ ನಡೆದಿದೆ.

