ರಾಜ್ಯಅರಣ್ಯದಂಚಿನ ಜನರು ಅಕ್ರಮ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಲು ನವೆಂಬರ್ 1 ಡೆಡ್ ಲೈನ್; ಇಲ್ಲದಿದ್ರೆ ಕ್ರಮ: ಸಿಎಂ ಶಿವಕುಮಾರ್
ಆತ್ಮರಕ್ಷಣೆಗಾಗಿ ಅನಧಿಕೃತ ಬಂದೂಕುಗಳನ್ನು ಹೊಂದಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಅವುಗಳನ್ನು ಒಪ್ಪಿಸಲು ನವೆಂಬರ್ 1ರವರೆಗೆ ಸಮಯಾವಕಾಶವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.