ದೇಶಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಟ್ವೀಟ್: ಆರೋಪಿ ಮತ್ತೆ ಬಂಧನ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮತ್ತು ಅವರ ಪುತ್ರ ಕ್ಯಾಬಿನೆಟ್ ಸಚಿವ ಆದಿತ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಕಳೆದ ವಾರ ನಾಗ್ಪುರ ಪೊಲೀಸರಿಂದ ಬಂಧಿತನಾದ ಸಮೀರ್ ಠಕ್ಕರ್ ಎಂಬಾತನನ್ನು ಪುನಃ ಬಂಧಿಸಲಾಗಿದೆ.