ರಾಜಕೀಯರೇವಣ್ಣ ಮಂತ್ರ ಮಾಡಿಸಿದ್ದ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾದ್ರು: ರೇಣುಕಾಚಾರ್ಯ
ಯಡಿಯೂರಪ್ಪ ದೈವ ಭಕ್ತರು, ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ ಹವನ ಮಾಡಿಸಿದ್ದರ ಪರಿಣಾಮವಾಗಿ ದೇವರು, ಜನ ಮೆಚ್ಚಿ ಬಿಜೆಪಿಗೆ 25 ಸೀಟು ವರ ದಯಪಾಲಿಸಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.