ಸಿಇಒ

ಕರ್ನಾಟಕ SIR ಪ್ರಕ್ರಿಯೆಯಲ್ಲಿ ಲೋಪದೋಷ: CEO ಗೆ ಬಿ.ಕೆ ಹರಿಪ್ರಸಾದ್ ಪತ್ರ
ಮುಖ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ, SIR 2026 ಪ್ರಕ್ರಿಯೆಯಲ್ಲಿ ಹಲವು ಲೋಪಗಳು, ಅಂಕಿ-ಅಂಶಗಳ ಹೊಂದಾಣಿಕೆಯ ಕೊರತೆ, ಏಕಪಕ್ಷೀಯತೆ ಹಾಗೂ ಅನಿಯಂತ್ರಿತ ಕ್ರಮಗಳು ಕಂಡುಬಂದಿವೆ ಎಂದು ಆರೋಪಿಸಿ, ಈ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುವಂತೆ ಆಗ್ರಹಿಸಿದ್ದಾರೆ.

ವಾರಕ್ಕೆ 2 ದಿನ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಸ್ಥಳದಲ್ಲೇ ಪರಿಹರಿಸಿ: ಜಿಲ್ಲಾ ಪಂಚಾಯತ್ CEOಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಹಾಜರಾತಿ ಮತ್ತು ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು.

'ದೊಡ್ಡ ಅದೃಷ್ಟ, ಭಗವಾನ್ ರಾಮನ ಆಶೀರ್ವಾದ': ರಾಮ ಮಂದಿರ ಟ್ರಸ್ಟ್ CEO ಜಿತೇಂದ್ರ ಮಿಶ್ರಾ ಮೊದಲ ಪ್ರತಿಕ್ರಿಯೆ
ರಾಮ ಮಂದಿರ ಟ್ರಸ್ಟ್ CEO ಆಗಿ ನೇಮಕಗೊಂಡ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು, ಉನ್ನತ ಹುದ್ದೆಗೆ ಆಯ್ಕೆಯಾಗಿದ್ದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ.

SIR ಅರ್ಜಿಗಳ ಶೇ.100ರಷ್ಟು ಡಿಜಿಟಲೀಕರಣ ಪೂರ್ಣ: CEO
ಅಂಕಿ-ಅಂಶಗಳ ಪ್ರಕಾರ 33,61,876 (ಶೇ.6.06) ಮತದಾರರು ಯಾವುದೇ ಮ್ಯಾಪಿಂಗ್ ಇಲ್ಲದ ವಿಭಾಗದಲ್ಲಿದ್ದಾರೆ. 1,76,68,045 (ಶೇ.31.87) ಮತದಾರರು ಸ್ವಯಂ ಮ್ಯಾಪಿಂಗ್ ವಿಭಾಗದಲ್ಲಿದ್ದರೆ, 2,34,54,791 (ಶೇ.42.31) ಮತದಾರರು ಪ್ರೊಜೆನಿ ಮ್ಯಾಪಿಂಗ್ ವಿಭಾಗದಲ್ಲಿದ್ದಾರೆ.

ಮತದಾರರ ಪಟ್ಟಿಯಿಂದ 84 ಲಕ್ಷ ಹೆಸರು ಡಿಲೀಟ್? ಸ್ಪಷ್ಟನೆ ಕೊಟ್ಟ CEO, ಹೇಳಿದ್ದೇನು..?
ಮೃತರಾಗಿರುವವರು ಹಾಗೂ ಈಗಾಗಲೇ ಬೇರೆಡೆ ನೋಂದಣಿಯಾಗಿರುವ (ಡುಪ್ಲಿಕೇಟ್) ಮತದಾರರ ಹೆಸರುಗಳನ್ನು ಮಾತ್ರ ಸೂಕ್ತ ಮಹಜರ್ ಹಾಗೂ ಪರಿಶೀಲನೆಯ ಬಳಿಕ ಪಟ್ಟಿಯಿಂದ ತೆಗೆದುಹಾಕಲಾಗುವುದು.

ಸಿಇಒ ಅಧಿಕಾರಗಳನ್ನು ಅಯೋಧ್ಯೆ ಟ್ರಸ್ಟ್ ನಿರ್ಧರಿಸುತ್ತದೆ, ಸರ್ಕಾರವಲ್ಲ: ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ
ಟ್ರಸ್ಟ್‌ನಲ್ಲಿ ಭಕ್ತರ ನಂಬಿಕೆಯನ್ನು ಎತ್ತಿಹಿಡಿಯುವುದು ಸಿಇಒ ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

SIR ವಿರುದ್ಧ ಕಾಂಗ್ರೆಸ್ ನಿಂದ 'ದಾರಿತಪ್ಪಿಸುವ' ಮಾಹಿತಿ: ಕರ್ನಾಟಕ ಸಿಇಒಗೆ BJP ಅರ್ಜಿ
ಬಿಜೆಪಿ ರಾಜ್ಯ ಸಂಚಾಲಕ ಎಸ್ ದತ್ತಾತ್ರಿ ಮತ್ತು ಪಕ್ಷದ ರಾಜ್ಯ ಕಾನೂನು ಕೋಶ ಸಂಚಾಲಕ ವಸಂತಕುಮಾರ್ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕ್ ಕುಮಾರ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.

SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಅವರಲ್ಲಿ 91.91 ಶೇಕಡಾ ಮಂದಿಯ ಮಾಹಿತಿ ಈಗಾಗಲೇ ಮ್ಯಾಪ್ ಆಗಿದೆ.

ಆರ್ಥಿಕ ಸಂಕಷ್ಟ, ಸವಾಲುಗಳು: Air India ಸಿಇಒ ಹುದ್ದೆಗೆ ಕ್ಯಾಂಪ್ ಬೆಲ್ ವಿಲ್ಸನ್ ರಾಜೀನಾಮೆ
ಟಾಟಾ ಗ್ರೂಪ್‌ಗೆ ಸೇರಿದ ಈ ಏರ್‌ಲೈನ್ ಎದುರಿಸುತ್ತಿರುವ ಕಾರ್ಯಾಚರಣಾ ಸವಾಲುಗಳು, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಇದುವರೆಗಿನ ಅತಿ ದೊಡ್ಡ ವಾರ್ಷಿಕ ನಷ್ಟದ ಅಂದಾಜುಗಳ ನಡುವೆ ಈ ನಾಯಕತ್ವ ಬದಲಾವಣೆ ನಡೆದಿದೆ.

