ಸ್ಯಾಂಡಲ್ ವುಡ್ ನಲ್ಲಿ ವಿಷ್ಟು ವರ್ಧನ್ ಸಿನಿಮಾಗಳ ಹೆಸರಿನ ಚಿತ್ರಗಳ ಸರಣಿ ಮುಂದುವರೆದಿದ್ದು, ಕೋಟಿಗೊಬ್ಬ-2, ನಾಗರಹಾವು ಬಳಿಕ ಇದೀಗ ಸಿಂಹಾದ್ರಿಯ ಸಿಂಹ ಈ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಗುತ್ತಿದೆ.