ದೇಶವಂಡಲೂರು ಮೃಗಾಲಯದಲ್ಲಿನ ಕೋವಿಡ್-19 ಪಾಸಿಟಿವ್ ಸಿಂಹಗಳಲ್ಲಿ ಈಗ 'ಡಿಸ್ಟೆಂಪರ್ ವೈರಸ್' ದೃಢ!
ಕೋವಿಡ್ ತೊಂದರೆಗಳು ಸಾಕಾಗುವುದಿಲ್ಲ ಎಂಬಂತೆ, ಚೆನ್ನೈನ ಪ್ರಸಿದ್ಧ ಅರಿಗ್ನಾರ್ ಪ್ರಾಣಿ ಸಂಗ್ರಹಾಲಯದಲ್ಲಿ (ವಂಡಲೂರು ಪ್ರಾಣಿ ಸಂಗ್ರಹಾಲಯ) ಕೋವಿಡ್-19 ಸೋಂಕಿತ ಸಿಂಹಗಳಲ್ಲಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಡಿಸ್ಟೆಂಪರ್ ವೈರಸ್ ದೃಢಪಟ್ಟಿದೆ.