ಸಿಂಬಾ

'ನಾನು ಮತ್ತು ಗುಂಡ' ಚಿತ್ರಕ್ಕೆ ಡಬ್ ಮಾಡಿದ ಸಿಂಬಾ ಶ್ವಾನ
ಶಿವರಾಜ್ ಕೆಆರ್ ಪೇಟೆ ಹಾಗೂ ಸಂಯುಕ್ತ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಗುಂಡ ಮತ್ತು ಸಿಂಬಾ ಎಂಬ ಎರಡು ಶ್ವಾನಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿವೆ.

ಭಾಯಿ ಈಸ್ ಬಾಯ್: ರೋಹಿತ್ ಶೆಟ್ಟಿಗಾಗಿ ಭಾವಾನಾತ್ಮಕ ವಿಡಿಯೋ ಶೇರ್ ಮಾಡಿದ ರಣವೀರ್!
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿದ ಬಾಲಿವುಡ್ ನಟ ರಣವೀರ್ ಸಿಂಗ್ , ತಾವೂ ಅಭಿನಯಿಸಿರುವ 'ಸಿಂಬಾ' ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.

