ಸಿನಿಮಾ ಸುದ್ದಿಸಿಂಪಲ್ಲಾಗೊಂದ್ ಸಿಂಗಿಂಗ್ ಶೋ
ಬಿಗ್ಬಾಸ್ ನಂತರ ಕಿರುತೆರೆಯಿಂದ ವಿಮುಖರಾಗಿದ್ದ ಅರುಣ್ ಸಾಗರ್, ಒಂದು ದೀರ್ಘವಿರಾಮದ ನಂತರ ಮತ್ತೆ ವಾಪಸ್ಸಾಗಿದ್ದಾರೆ. ಜೀ ಕನ್ನಡದಲ್ಲಿ ವೀಕೆಂಡ್ ವಿಥ್ ರಮೇಶ್, ಡಿವೈಡೆಡ್ ಮತ್ತು ಲೈಫ್ ಸೂಪರ್ ಗುರೂ ಥರದ ವಿಭಿನ್ನ ರಿಯಾಲಿಟಿ ಷೋಗಳು ಪಡೆದ ಜನಪ್ರಿಯತೆಯಿಂದ...