ಆರೋಪಿಗಳು ಗಂಗಾ ಜಲ ಸುರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಬಂಧಿಸಲಾಗಿದೆ. ಈ ಯುವಕರು ಹಿಂದೂ ಮಹಾಸಭಾ ಸದಸ್ಯರು ಎನ್ನಲಾಗಿದೆ.