ರಾಜ್ಯ2.2 ಕೋಟಿ ಮೌಲ್ಯದ ಯೋಜನೆಗಾಗಿ ಡಿಆರ್ ಡಿಒಗೆ ಸಾಥ್ ನೀಡಲಿರುವ ಪಿಇಎಸ್ ವಿದ್ಯಾಸಂಸ್ಥೆ!
ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಪಿಇಎಸ್ ವಿದ್ಯಾಸಂಸ್ಥೆ ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ (ಡಿಆರ್ ಡಿಒ) ಸಂಸ್ಥೆ ಜೊತೆಗೂಡಿ ಮಹತ್ವದ ಯೋಜನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿದುಬಂದಿದೆ.