ಈ ಹಿಂದೆ, ನಾಯಿಗಳಿಗೆ ಗಾಂಜಾ ಮತ್ತು ಚರಸ್ನಂತಹ ಸಾಮಾನ್ಯ ಮಾದಕ ದ್ರವ್ಯಗಳನ್ನು ಮಾತ್ರ ಪತ್ತೆ ಮಾಡಲು ತರಬೇತಿ ನೀಡಲಾಗುತ್ತಿತ್ತು. ಇದೀಗ ಸಿಂಥೆಟಿಕ್ ಡ್ರಗ್ಸ್ ಪತ್ತೆ ಮಾಡಲು ತರಬೇತಿ ನೀಡಿದ್ದಾರೆ.