ರಾಜ್ಯಗಾಂಜಾ ಸಾಗಣೆ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಸಾಂಸ್ಕೃತಿಕ ನಗರಿ; ಮಾದಕವಸ್ತು ಸಿಂಡಿಕೇಟ್ಗಳಿಗೆ ಆಕರ್ಷಕ ನೆಲೆಯಾಗುತ್ತಿದೆ ಮೈಸೂರು!
ಗಾಂಜಾ ಬೆಳೆಯುವ ಒಡಿಶಾ ಮತ್ತು ಆಂಧ್ರಪ್ರದೇಶದ ಪ್ರದೇಶಗಳನ್ನು ದಕ್ಷಿಣ ಕರ್ನಾಟಕದೊಂದಿಗೆ ಸಂಪರ್ಕಿಸುತ್ತಿದ್ದು, ಮೈಸೂರು ಮಾದಕ ದ್ರವ್ಯ ಕಾರಿಡಾರ್ ಆಗುತ್ತಿದೆ ಎಂಬುದು ಬಹಿರಂಗವಾಗಿದೆ.