ದೇಶಸಿಂಗುರ್ ನಷ್ಟ: ಟಾಟಾ ಮೋಟಾರ್ಸ್ ಗೆ ಪಶ್ಚಿಮ ಬಂಗಾಳದಿಂದ 766 ಕೋಟಿ ರೂಪಾಯಿ ಪರಿಹಾರ
ಪಶ್ಚಿಮ ಬಂಗಾಳದ ಸಿಂಗುರ್ ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಟಾಟಾ ಸಂಸ್ಥೆಗೆ 766 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ.