ದೇಶಸಿಂಗಾಪುರದಲ್ಲಿ ಉದ್ಯೋಗ ಭರವಸೆ; ಆನ್ಲೈನ್ ವಂಚನೆಯಲ್ಲಿ 23 ಲಕ್ಷ ರೂಪಾಯಿ ಕಳೆದುಕೊಂಡ ತಮಿಳುನಾಡಿನ ಪ್ರಾಧ್ಯಾಪಕ
ಕೋವಿಡ್-19 ಸಮಯದಲ್ಲಿ ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ನಿರುದ್ಯೋಗಿಯಾಗಿದ್ದ ತಿರುಚ್ಚಿ ಮೂಲದ ಪ್ರೊಫೆಸರ್ವೊಬ್ಬರು ಆನ್ಲೈನ್ ವಂಚನೆಗೆ ಬಲಿಯಾಗಿದ್ದು, 23.5 ಲಕ್ಷ ರೂ. ಕಳೆದುಕೊಂಡಿದ್ದಾರೆ.