ದೇಶಏಪ್ರಿಲ್ ನಿಂದ 'ಸಿಂಗಲ್ ಫಾದರ್' ಪೋಷಕರಿಗೂ ರೈಲ್ವೆ ಇಲಾಖೆಯಲ್ಲಿ ಮಕ್ಕಳ ಪೋಷಣೆಗೆ ವೇತನ ಸಹಿತ ರಜೆ
ಲಿಂಗ ನ್ಯಾಯ ಮತ್ತು ಸಮಾನತೆಯನ್ನು ಹೆಚ್ಚು ಪ್ರಚುರಪಡಿಸಲು ರೈಲ್ವೆ ಇಲಾಖೆ ಈ ವರ್ಷ ಏಪ್ರಿಲ್ ನಿಂದ ಸಿಂಗಲ್ ಫಾದರ್ ಗೆ ಸಹ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ರಜೆ ನೀಡುವ ಸರ್ಕಾರದ ಯೋಜನೆಯನ್ನು ಜಾರಿಗೆ ತರಲಿದೆ.