ರಾಜ್ಯಒಂದು ಟಿಕೆಟ್ ನಲ್ಲಿ ಇಡೀ ಕರ್ನಾಟಕ ಸುತ್ತಿ ಬನ್ನಿ: ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಜಾರಿ
ಕರ್ನಾಟಕದಲ್ಲಿ ರಮ್ಯ ಮನೋಹರ ತಾಣಗಳನ್ನು ವೀಕ್ಷಿಸಲು ಬಯಸುವ ವಿದೇಶಿ ಮತ್ತು ದೇಶಿ ಪ್ರವಾಸಿಗರು ಇನ್ನು ಒಂದು ತಿಂಗಳು ತಮ್ಮ ತಮ್ಮ ಸ್ಥಳಗಳಿಂದ ಸಂಪೂರ್ಣ ಪ್ಯಾಕೇಜ್ಗಳನ್ನು ತಡೆರಹಿತ ರೀತಿಯಲ್ಲಿ ಬುಕ್ ಮಾಡಲು ಸಾಧ್ಯವಾಗುತ್ತದೆ.