ಪಶ್ಚಿಮ ಬಂಗಾಳ ನೂತನ ರಾಜ್ಯಪಾಲರಾಗಿ ಸಿ ವಿ ಆನಂದ ಬೋಸ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.