ರಾಜ್ಯಮೇ.30ರೊಳಗೆ ಪದವಿ ಕೋರ್ಸ್ ಗಳ ಪಠ್ಯವನ್ನು ಆನ್ ಲೈನ್ ನಲ್ಲಿ ಪೂರ್ಣಗೊಳಿಸಿ: ಸಿ ಎನ್ ಅಶ್ವಥ ನಾರಾಯಣ
ಪದವಿ ಕೋರ್ಸ್ ಗಳ ಪಠ್ಯಗಳನ್ನು ಕಾಲಕ್ಕೆ ಸರಿಯಾಗಿ ಪೂರ್ಣಗೊಳಿಸಲು ಎಲ್ಲಾ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಆನ್ ಲೈನ್ ನಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಿ ಮೇ 30ರೊಳಗೆ ಪಠ್ಯಗಳನ್ನು ಮುಗಿಸುವಂತೆ ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ ನಾರಾಯಣ ಹೇಳಿದ್ದಾರೆ.