ರಾಜ್ಯಕೇಂದ್ರ ಜಲಶಕ್ತಿ ಸಚಿವ CR ಪಾಟೀಲ್ ಜತೆ BJP ಸಂಸದರ ಚರ್ಚೆ: ಸರ್ಕಾರದ ವೈಫಲ್ಯದಿಂದಾಗಿ ತಮಿಳುನಾಡಿನಿಂದ ಒತ್ತಡ- ಬೊಮ್ಮಾಯಿ
ತಮಿಳುನಾಡು ನೀರು ಬಿಡುಗಡೆ ಮಾಡಲು ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ. ಇದು ದೀರ್ಘಕಾಲದ ವಿವಾದವಾಗಿದ್ದರೂ, ರಾಜ್ಯದ ಪ್ರತಿನಿಧಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಮುಂದೆ ಕರ್ನಾಟಕದ ವಾಸ್ತವಿಕ ಸ್ಥಿತಿ ತೆರೆದಿಡಬೇಕು.