ಪ್ರಧಾನ ಸುದ್ದಿಭಾರತೀಯ ವಾಯು ಸೇನೆಗೆ ಹಿನ್ನಡೆ: ಮತ್ತೊಂದು "ಸೂಪರ್ ಹರ್ಕ್ಯುಲಸ್" ವಿಮಾನ ಜಖಂ
ಭಾರತೀಯ ವಾಯುಪಡೆಗೆ ಮತ್ತೊಂದು ಹಿನ್ನಡೆಯಾಗಿದ್ದು, ಬೃಹತ್ ಸರಕು ಸಾಗಣೆ ಮತ್ತು ಏರ್ ಲಿಫ್ಟ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸೂಪರ್ ಹರ್ಕ್ಯುಲಸ್" ವಿಮಾನ ಲಡಾಕ್ ನಲ್ಲಿ ಅಪಘಾತಕ್ಕೀಡಾಗಿ ಹಾನಿಗೊಳಗಾಗಿದೆ.