ದೇಶಕಂಪನಿಯಲ್ಲಿ 25 ವರ್ಷ ಪೂರೈಸಿದ ನೌಕರರಿಗೆ ರೂ.1 ಕೋಟಿ ಎಸ್'ಯುವಿ ಕಾರು ನೀಡಿದ ವಜ್ರದ ವ್ಯಾಪಾರಿ ಧೋಲಾಕಿಯಾ!
ದೀಪಾವಳಿ ಹಬ್ಬಕ್ಕೆ ನ1ಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು...