ರಾಜ್ಯಗಂಗಾವತಿ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರ ಜನರಿಗೆ ಬಿಸಿಬಿಸಿ ಫಲಾವ್ ತಯಾರಿಸಿದ ಯುವಕ!
ಆ ಯುವಕ ಹೆಸರಾಂತ ಕಂಪನಿಗಳಲ್ಲಿ ಅಡುಗೆ ಮಾಡುವ ಶಫ್, ಮೂಲತಃ ಗಂಗಾವತಿಯವರು. ಹೈದ್ರಾಬಾದ್ ತಾಜ್ ಗ್ರುಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ, ಈಗ ಬೆಂಗಳೂರಿನ ಶಫ್ ಟಾಕ್ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥ.