ಸಿನಿಮಾ ಸುದ್ದಿAI ಬಳಸಿ ಸಾವಿನ ಸುಳ್ಳು ಸುದ್ದಿ ಸೃಷ್ಟಿ: ಕಿಡಿಗೇಡಿಗಳ ವಿರುದ್ಧ ನಟ ದೊಡ್ಡಣ್ಣ ಕಿಡಿ, ದೂರು ದಾಖಲು
ದೊಡ್ಡಣ್ಣ ಅವರ ಫೋಟೋ ಹಾಗೂ ಹೆಸರನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ತಿರುಚಿ, "Public Friend News" ಎಂಬ ಫೇಸ್ಬುಕ್ ಖಾತೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಮಾಹಿತಿ ಪ್ರಕಟಿಸಲಾಗಿತ್ತು.