ರಾಜ್ಯಸಾವರ್ಕರ್ ಧ್ವಜ ಸ್ತಂಭ ತೆರವು ಮಾಡಿದ ತಾಲೂಕು ಆಡಳಿತ: ಮಂಡ್ಯ ನಂತರ ಭಟ್ಕಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ರಾಜ್ಯ ಸರಕಾರ ಹನುಮಾನ್ ಧ್ವಜ ತೆಗೆದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡೆಸಿದವು, ಅದೇ ರೀತಿ ಉತ್ತರ ಕನ್ನಡದ ಭಟ್ಕಳದಲ್ಲಿ ತಾಲೂಕು ಆಡಳಿತ ವೀರ ಸಾವರ್ಕರ್ ಹೆಸರಿನಲ್ಲಿ ಅಳವಡಿಸಿದ್ದ ಧ್ವಜ ಮತ್ತು ಬೋರ್ಡ್ ತೆಗೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು.