ಜಿಲ್ಲಾ ಸುದ್ದಿಸಾಲುಮರದ ತಿಮ್ಮಕ್ಕ ಪ್ರತಿಷ್ಠಾನಕ್ಕೆ 10 ಎಕರೆ ಭೂಮಿ
ನೂತನವಾಗಿ ಅಸ್ತಿತ್ವಕ್ಕೆ ಬಂದ `ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನ'ಕ್ಕೆ ನಗರ ಹೊರವಲಯದ ಸಾಲೂರು ಬಳಿ 10 ಎಕರೆ ಜಮೀನು, ಅದರ ಅಭಿವೃದ್ಧಿಗೆ ರು.1ಕೋಟಿ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ...