ಸಾಲದ ಆ್ಯಪ್

ಸಾಲ ನೀಡಿ ಜನರಿಗೆ ಕಿರುಕುಳ: 42 ಆ್ಯಪ್ ಗಳ ರದ್ದುಪಡಿಸಿದ ಸರ್ಕಾರ
ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ 42 ಮೊಬೈಲ್ ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ರದ್ದುಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಹೇಳಿದೆ.

ಸಾಲದ ಆ್ಯಪ್ ಕಂಪನಿಗಳ ಮೇಲಿನ ಇಡಿ ತನಿಖೆ ಸ್ಥಗಿತಗೊಳಿಸಲಾಗದು: ಹೈಕೋರ್ಟ್
ಚೀನಾದ ಸಂಸ್ಥೆಗಳು ನಡೆಸುತ್ತಿರುವ ಮೊಬೈಲ್ ಲೋನ್ ಆ್ಯಪ್ಗಳ ಕಿರುಕುಳ ತಾಳಲಾರದೆ ಹಲವಾರು ಜನರು ಆತ್ಮಹತ್ಯೆಗೆ ಶರಣಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೇರಳ ಮೂಲದ ಇಂಡಿಟ್ರೇಡ್ ಫಿನ್ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ.

