ರಾಜ್ಯಸಹಕಾರಿ ರಂಗಕ್ಕೆ ಕಪ್ಪುಚುಕ್ಕೆ; ಸಾಲಮನ್ನಾ ಯೋಜನೆಯಡಿ ಸರ್ಕಾರಿ ಖಜಾನೆಗೆ ಕನ್ನಾ
ರಾಜಕಾರಣ ಪ್ರವೇಶದ ಮೊದಲು ಮೆಟ್ಟಿಲು, ಸಮಾಜ ಹಾಗೂ ಸರ್ಕಾರದ ಪಾಲಿಗೆ ಅತ್ಯಂತ ವಿಶ್ವಾಸಾರ್ಹ ಕ್ಷೇತ್ರವೆಂದೇ ಬಿಂಬಿತವಾಗಿರುವ ಸಹಕಾರಿ ಕ್ಷೇತ್ರದ ಅಸ್ತಿತ್ವವನ್ನೇ ಅಲುಗಾಡಿಸುವ ಜತೆಗೆ ಸರ್ಕಾರದ ಖಜಾನೆಯನ್ನೇ ಲೂಟಿ ಹೊಡೆಯುವ ಪ್ರಯತ್ನ ಜಿಲ್ಲೆಯ ಕೆಲ ಸಹಕಾರಿ ಸೊಸೈಟಿಗಳಲ್ಲಿ ನಡೆದಿರುವ ಅಂಶ ಬೆಳಕಿಗೆ ಬಂದಿದೆ.