ವಿದೇಶಚೀನಾದಲ್ಲಿ ಕೊರೋನಾ ವೈರಸ್: ಸಾರ್ಸ್ ಸಾಂಕ್ರಾಮಿಕ ರೋಗವನ್ನು ಮೀರಿದ ಸಾವಿನ ಸಂಖ್ಯೆ,ಹೊಸ ಪ್ರಕರಣಗಳಲ್ಲಿ ಇಳಿಕೆ
ಚೀನಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಭಾನುವಾರ 89 ರಿಂದ 811 ಕ್ಕೆ ಏರಿಕೆಯಾಗಿದೆ. ಇದು 2002-2003ರ ಸಾರ್ಸ್ ಸಾಂಕ್ರಾಮಿಕ ರೋಗದಲ್ಲಿ ಮರಣಪಟ್ಟವರ ಸಂಖ್ಯೆಯನ್ನು ಮೀರಿಸಿದೆ.