ರಾಜ್ಯYear Ender 2025 | ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗಳು: 2026 ರಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಜಾರಿಗೆ ದಾರಿ ಮಾಡಿಕೊಡಬಹುದೇ?
ಆರೋಗ್ಯ ಕ್ಷೇತ್ರದಲ್ಲಿ ಮಾತೃ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೆರಿಗೆ ವೇಳೆ ತಾಯಂದಿರ ಸಾವುಗಳು ಹೆಚ್ಚಾಗಿ ವರದಿಯಾಗುತ್ತಿತ್ತು. ಇದಕ್ಕಾಗಿ ಕರ್ನಾಟಕವು ಮಹತ್ವಾಕಾಂಕ್ಷೆಯ ಶೂನ್ಯ ತಾಯಿ ಮರಣ ಅಭಿಯಾನವನ್ನು ಪ್ರಾರಂಭಿಸಿತು.