ದೇಶತಮಿಳುನಾಡು: ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ 216.38 ಕೋಟಿ ರೂ. ಬೋನಸ್ ಪ್ರಕಟಿಸಿದ ಸಿಎಂ ಸ್ಟಾಲಿನ್
2020-21 ನೇ ಸಾಲಿಗಾಗಿ ಸಾರ್ವಜನಿಕ ವಲಯ ಉದ್ದಿಮೆಗಳ 2, 87,250 ನೌಕರರಿಗೆ 216.38 ಕೋಟಿ ರೂ. ಬೋನಸ್ ಮತ್ತು ಶೇಕಡಾ 1.67 ರಷ್ಟು ಕೃಪಾಧನ (ಎಕ್ಸ್ -ಗ್ರೇಷಿಯಾ)ವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ.