ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಗೆ ಇಲ್ಲ ಆಹ್ವಾನ: PAC ನಿರ್ಧಾರ
ಅಮೆರಿಕ ಆಧಾರಿತ ಕಿರು-ಮಾರಾಟಗಾರ ಸಂಸ್ಥೆಯಾದ ಹಿಂಡೆನ್‌ಬರ್ಗ್ ಅಕ್ಟೋಬರ್ 24 ರಂದು ಸಮಿತಿಯ ಮುಂದೆ ಹಾಜರಾಗಲು ಸೂಚಿಸಲಾಗಿತ್ತಾದರೂ, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಕೊನೆಯ ಗಂಟೆಯಲ್ಲಿ ಸಭೆ ತೊರೆದಿದ್ದರು.
.jpg)
BDA ಕಣಿಮಿಣಿಕೆ ವಸತಿ ಯೋಜನೆಯ ಕೇವಲ ಶೇ.30 ಫ್ಲಾಟ್ ಗಳು ಮಾತ್ರ ಮಾರಾಟ!
ನಾವು ಈ ಫ್ಲಾಟ್‌ಗಳಿಗಾಗಿ ಸುಮಾರು 300 ಕೋಟಿ ರೂ. ವ್ಯಯಿಸಿದ್ದೇವೆ. ಬೇಡಿಕೆ ಇಲ್ಲದ ಕಾರಣ ನಮ್ಮ ಹಣ ಅದರಲ್ಲಿ ಸಿಲುಕಿಕೊಂಡಿದೆ. ನಾವು ಎಲ್ಲವನ್ನೂ ಮಾರಾಟ ಮಾಡವಲ್ಲಿ ಯಶಸ್ವಿಯಾದರೆ, ನಮಗೆ 450 ಕೋಟಿ ರೂ. ಬರುತ್ತದೆ.

ಕೋವಿಡ್ ಹಗರಣ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಪಿಎಸಿ ಶಿಫಾರಸು
ಸಾಂಕ್ರಾಮಿಕ ರೋಗ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶಿಫಾರಸು ಮಾಡಿದೆ.

2019-20ರಲ್ಲಿನ 182 ಕೋಟಿ ರೂ. ವೆಚ್ಚದ ಬಗ್ಗೆ ವಿವರ ನೀಡಲು ಇಲಾಖೆಗಳು ವಿಫಲ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗ
2019-20ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ 182 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳನ್ನು ನಡೆಸಲಾಗಿದ್ದು, ಈ ಪ್ರತಿಯೊಂದು ಕಾಮಗಾರಿಗೆ ಅಫಿಡವಿಟ್ ಸಲ್ಲಿಕೆ ಕಡ್ಡಾಯವಾಗಿದ್ದರೂ ವಿವರ ನೀಡುವಲ್ಲಿ ಹಲವು ಇಲಾಖೆಗಳು ವಿಫಲವಾಗಿವೆ ಮಾಹಿತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗಗೊಂಡಿದೆ.

ಗುತ್ತಿಗೆ ಅವಧಿ ಮುಗಿದಿರುವ ಟರ್ಫ್ ಕ್ಲಬ್ ಚಟುವಟಿಕೆ ಡಿ. 2 ರಿಂದ ಸ್ಥಗಿತಗೊಳ್ಳಬೇಕು: ಎಚ್.ಕೆ. ಪಾಟೀಲ್
ಡಿಸೆಂಬರ್ 2 ರಿಂದ ಜಾರಿಗೆ ಬರುವಂತೆ ಬೆಂಗಳೂರು ಟರ್ಫ್ ಕ್ಲಬ್ ನ ಎಲ್ಲಾ ರೇಸಿಂಗ್ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೂಚಿಸಿದ್ದಾರೆ

ಸಣ್ಣ ನೀರಾವರಿ ಇಲಾಖೆ ಹಗರಣ: ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಒತ್ತಾಯ
ಶಿವರಾಜ್ ತಂಗಡಗಿಯವರು ಸಚಿವರಾಗಿದ್ದಾಗ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸದ ಗುತ್ತಿಗೆ...

